ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾ ಗಡಿ ಭಾಗದ ಬಾಡ ಶಿವಾಜಿ ಬಿಎಡ್ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ನಡೆದ ಸಾಂಪ್ರದಾಯಿಕ ಫೆಸ್ಟ್ ನಲ್ಲಿ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಬಿಂಬಿಸುವ ಸಾಡಿ ಪಂಜೆ ತೊಟ್ಟ ವಿದ್ಯಾರ್ಥಿಗಳು ಕಳೆದುಹೋದ ದಿನಗಳನ್ನ ನೆನಪಿಸಿದರು.
2/ 10
ಸೆಲ್ಪಿ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿನಿ
3/ 10
ಶಿವಾಜಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಇದ್ದಕ್ಕಿದಂತೆ ಪುಲ್ ಭಾರತೀಯ ಸಾಂಪ್ರದಾಯಿಕ ಸ್ಟೈಲ್ ನಲ್ಲಿ ಕಾಣಿಸಿಕೊಂಡರು.
4/ 10
ಸಾಂಪ್ರದಾಯಿಕ ಫೆಸ್ಟ್ ನಲ್ಲಿ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ನೂರಾರು ವರ್ಷದ ಹಿಂದಿನ ಉಡುಗೆ ತೊಡುಗೆಯ ಸಂಸ್ಕೃತಿಯನ್ನ ಬಿಂಬಿಸಿದರು.
5/ 10
ಇನ್ನೂ ಶಿವಾಜಿ ಶಿಕ್ಷಣ ಸಂಸ್ಥೆಯವರು ಭಾರತೀಯ ಸಂಸ್ಕೃತಿಯ ಉಡುಗೆ ತೊಡಿಗೆ ಮರೆಯಾಗದಿರಲಿ ಎಂದು ಸಾಂಪ್ರದಾಯಿಕ ಫೆಸ್ಟ್ ಕಾರ್ಯಕ್ರಮವನ್ನ ಕಳೆದ ಕೆಲ ವರ್ಷದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
6/ 10
ಶಿವಾಜಿ ಶಿಕ್ಷಣ ವಿದ್ಯಾರ್ಥಿನಿ
7/ 10
ಗೋವಾ ಪ್ರಭಾವ ಇರುವ ಕಾರವಾರದಲ್ಲಿ ಇತ್ತೀಚೆಗೆ ಸಾಂಪ್ರದಾಯಿಕ ಉಡುಗೆ ತೊಡುಗೆ ಮರೆಯಾಗುತ್ತಿದೆ
8/ 10
ಕಾರ್ಯಕ್ರಮದಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು
9/ 10
ದಿನ ನಿತ್ಯವೂ ಜೀನ್ಸ್ ಪ್ಯಾಂಟ್ ಮತ್ತು ಮಾಡರ್ನ್ ಡ್ರೆಸ್ ಗಳಿಂದ ಇರುತ್ತಿದ್ದ ವಿದ್ಯಾರ್ಥಿಗಳು ಇವತ್ತು ಭಾರತೀಯ ಸಂಸ್ಕೃತಿಯ ಸಾಡಿ, ಪಂಜೆ ತೊಟ್ಟು ಕಂಗೊಳಿಸುವದರ ಜೊತೆ ಕಾಲೇಜ್ ಕ್ಯಾಂಪಸ್ ಕಲರ್ ಪುಲ್ ಗೊಳಿಸಿದರು
10/ 10
ವಿದ್ಯಾರ್ಥಿಗಳ ಸಾಂಪ್ರದಾಯಿಕ ಉಡುಗೆ ತೊಡುಗೆಗೆ ಕಾಲೇಜು ಕ್ಯಾಂಪಸ್ ಕಲರ್ ಪುಲ್ ಆಗಿ ಕಂಡಿದ್ದು ಭಾರತೀಯ ಸಂಸ್ಕೃತಿ ರಾರಾಜಿಸುತ್ತಿತ್ತು.ಇಂತಹ ಕಾರ್ಯಕ್ರಮ ನಿರಂತರವಾಗಿರಲಿ ಎನ್ನುವುದು ನಮ್ಮ ಆಶಯ
First published:
110
ಕಾರವಾರದ ಶಿವಾಜಿ ಕಾಲೇಜಿನಲ್ಲಿ ಸಾಂಪ್ರದಾಯಿಕ ಫೆಸ್ಟ್ - ಸೀರೆ ತೊಟ್ಟು, ಪಂಜೆಯುಟ್ಟು ಗಮನ ಸೆಳೆದ ವಿದ್ಯಾರ್ಥಿಗಳು