Tomoto Price: 1 ಕೆ.ಜಿ ಟೊಮೆಟೊಗೆ 10 ರೂಪಾಯಿ; ಗ್ರಾಹಕ ಖುಷ್, ಬೆಳೆಗಾರ ಠುಸ್

ಬೆಂಗಳೂರು (ಜು.3): ಗಗನಕ್ಕೇರಿದ್ದ ಟೊಮೆಟೊ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿದಿದೆ. ಟೊಮೆಟೊ ಬೆಲೆ 100 ರೂ ದಾಟಿತ್ತು. ಕಳೆದ ಒಂದು ವಾರದಿಂದ ಬೆಲೆ ಇಳಿಯುತ್ತಿದೆ. ಕೆ.ಜಿಗೆ 10 ರೂಪಾಯಿ ನಿಂದ 20 ರೂಪಾಯಿಗೆ ತಲುಪಿದೆ.

First published: