ಯಾವ್ಯಾವ ದಿನ ಎಷ್ಟೆಷ್ಟು ದಂಡ ವಸೂಲಾಗಿದೆ ಅಂತ ನೋಡುವುದಾದರೆ, ಫೆಬ್ರವರಿ 3ರಂದು 2.24 ಲಕ್ಷ ಕೇಸ್, 7 ಕೋಟಿ ರೂಪಾಯಿ ಮತ್ತು ಫೆಬ್ರವರಿ 4ರಂದು 3 ಲಕ್ಷ ಕೇಸ್, 9 ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು. ಫೆಬ್ರವರಿ 5ರಂದು 2.87 ಲಕ್ಷ ಕೇಸ್, 7.49 ಕೋಟಿ ರೂಪಾಯಿ, ಫೆಬ್ರವರಿ 06ರಂದು 3.34 ಲಕ್ಷ ಕೇಸ್, 9.57 ಕೋಟಿ ರೂಪಾಯಿ ದಂಡ ಹರಿದು ಬಂದಿತ್ತು.