Beggar Last Rites: ಒಬ್ಬರಿಂದ ಕೇವಲ 1 ರೂ. ಭಿಕ್ಷೆ ಪಡೆಯುತ್ತಿದ್ದ ಭಿಕ್ಷುಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಾವಿರಾರು ಜನರು

ವಿಜಯನಗರ: ಭಿಕ್ಷುಕರ (beggar) ಜೀವನ ಹೇಗೆ ಅಂತ ಊಹಿಸಿಕೊಂಡ್ರೆ ಒಂದು ಕ್ಷಣ ಆತಂಕವಾಗುತ್ತದೆ. ಆದ್ರೆ ವಿಜಯನಗರ ಜಿಲ್ಲೆಯ  ಹಡಗಲಿ ಪಟ್ಟಣದ ಭಿಕ್ಷುಕ ಹುಚ್ಚ ಬಸ್ಯಾನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

First published: