Karwar: ವಧು ಎಡಗೈಯಲ್ಲಿ ಊಟ ಮಾಡ್ತಾಳೆ, ಗಂಟೆಗಳ ಹಿಂದೆ ತಾಳಿ ಕಟ್ಟಿದ ಪತ್ನಿಯನ್ನ ಬಿಟ್ಟು ಹೊರಟ ವರ

ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಮಂಟಪದಿಂದ ಹೊರ ಹೋಗಲು ಮುಂದಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾದ ಬಳಿಕ ಜೋಡಿಗೆ ಜೊತೆಯಾಗಿ ಊಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಧು ಬೇಡ ಎಂದು ಕಾಲ್ಕಿತ್ತಲು ಮುಂದಾಗಿದ್ದನು.

First published: