Bengaluru: ಎಟಿಎಂಗೆ ಕನ್ನ ಹಾಕೋಕೆ ಬಂದು 19 ಲಕ್ಷ ಹಣ ಸುಟ್ಟ ಕಳ್ಳರು

ಬೆಂಗಳೂರಿನ ಪರಪ್ಪನ ಅಗ್ರಹಾರದ ಹೊಸ ರೋಡ್ ಬಳಿಯಲ್ಲಿರುವ ಕೆನರಾ ಬ್ಯಾಂಕ್ ಗೆ ಸೇರಿದ ಎಟಿಎಂನಲ್ಲಿದ್ದ 19 ಲಕ್ಷ ರೂ. ಬೆಂಕಿಗಾಹುತಿಯಾಗಿದೆ. ಕಳ್ಳರು ಗ್ಯಾಸ್ ಕಟರ್ ನಿಂದ ಎಟಿಎಂ ಯಂತ್ರ ಕತ್ತರಿಸಲು ಮುಂದಾದ ವೇಳೆ ಹಣ ಬೆಂಕಿಗೆ ಆಹುತಿಯಾಗಿದೆ.

First published: