Thief: ಕದ್ದ ಹಣದಲ್ಲಿ ದೇವಸ್ಥಾನ, ಚರ್ಚ್​ ಹುಂಡಿಗೆ ಹಣ ಹಾಕ್ತಿದ್ದ ಕಳ್ಳ ಅರೆಸ್ಟ್

ಬಹುತೇಕ ಕಳ್ಳರು ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿರುತ್ತಾರೆ. ಕದ್ದ ಹಣದಲ್ಲಿ ಕೆಲವರು ಮೋಜು ಮಸ್ತಿ ಮಾಡಿದ್ರೆ, ಒಂದಿಷ್ಟು ಜನರ ಆಸ್ತಿ ಮಾಡಿಕೊಳ್ಳಲು ಮುಂದಾಗುತ್ತಾರೆ. ವಿಚಿತ್ರ ಕಳ್ಳನೋರ್ವ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

  • News18 Kannada
  • |
  •   | Bangalore [Bangalore], India
First published: