Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

ಈ ಹಿಂದೆ ಮನೆಯಲ್ಲೇ ವೃದ್ದರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುತ್ತು. ಆದರೂ ಸಹ ಈ ಬಾರಿ ಹಲವಾರು ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸುವಂತಾಗಿದೆ.

First published:

  • 16

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 101 ವರ್ಷದ ವೃದ್ಧೆ ಮತದಾನ ಮಾಡಿದ್ದಾರೆ, ಶತಾಯುಶಿ ಅಜ್ಜಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

    MORE
    GALLERIES

  • 26

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    ಅನಾರೋಗ್ಯ ಇರಲಿ ಮನೆಯಿಂದ ಮತಗಟ್ಟೆ ಎಷ್ಟೇ ದೂರ ಇರಲಿ ತಮ್ಮ ವೋಟ್​ ಹಾಕಿ ತಮ್ಮಿಷ್ಟದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಮತಗಟ್ಟೆಗೆ ಬಂದಿದ್ಧಾರೆ. 

    MORE
    GALLERIES

  • 36

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    ಇವರು ಕೂಡಾ ತುಂಬಾ ವಯಸ್ಸಾಗಿದ್ದರೂ ತಮ್ಮ ಜವಾಬ್ಧಾರಿಯನ್ನು ನೆರವೇರಸುವ ಸಲುವಾಗಿ ಮತಗಟ್ಟೆಗೆ ವೀಲ್​ ಚೇರ್​ ಮೂಲಕ ಆಗಮಿಸಿದ್ದಾರೆ.

    MORE
    GALLERIES

  • 46

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    ಈ ಹಿಂದೆ ಮನೆಯಲ್ಲೇ ವೃದ್ದರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುತ್ತು. ಆದರೂ ಸಹ ಈ ಬಾರಿ ಹಲವಾರು ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸುವಂತಾಗಿದೆ.

    MORE
    GALLERIES

  • 56

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    ವೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ ಶಾಕಿರ್ ಮತದಾನಕ್ಕೆ ದಿವ್ಯಾಂಗತೆ ಅಡ್ಡಿಯಾಗುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

    MORE
    GALLERIES

  • 66

    Voting Power: ಜವಾಬ್ಧಾರಿಯುತ ಮತದಾರರು ಅಂದ್ರೆ ಇವರೇ ನೋಡಿ!

    MCC ಎ ಬ್ಲಾಕ್ ನಲ್ಲಿರೋ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಮತಗಟ್ಟೆಯ ವರೆಗೂ ವೀಲ್ ಚೇರ್ ನಲ್ಲಿ ಹೋಗಿ ಅಲ್ಲಿಂದ ಸ್ಟಿಕ್ ನಲ್ಲಿ ತೆರಳಿದ ಶಾಕಿರ್ ಮತದಾನ ಮಾಡಿದ್ದಾರೆ.

    MORE
    GALLERIES