NASA Report: ಮಂಗಳೂರು, ಮುಂಬೈ, ಗೋವಾ ಸೇರಿದಂತೆ ಭಾರತದ ಈ ನಗರಗಳು 2100 ವೇಳೆಗೆ ಸಂಪೂರ್ಣ ಮುಳುಗಿರುತ್ತವೆ!

NASA: ಪ್ರಳಯ ಈಗ ಬರುತ್ತೆ, ಆಗ ಬರುತ್ತೆ…ಇನ್ನೇನು ಬಂದೇ ಬಿಡ್ತು. ಒಂದಷ್ಟು ವರ್ಷದ ನಂತರ ಈ ಇಸವಿಗೆ ಬರುತ್ತೆ ಅನ್ನೋದನ್ನೆಲ್ಲಾ ಅದೆಷ್ಟೋ ವರ್ಷಗಳಿಂದ ನಾವೆಲ್ಲರೂ ನೋಡುತ್ತಲೇ ಇದ್ದೇವೆ. ಆದರೆ ಈ ಸಲ ಮಾಹಿತಿ ಹೇಳಿರೋದು ನಾಸಾ. ಭೂಮಿಯ ನಕ್ಷೆಯನ್ನೇ ಎದುರಿಗಿಟ್ಟುಕೊಂಡು ಪ್ರಪಂಚದ ಯಾವೆಲ್ಲಾ ಭಾಗಗಳಲ್ಲಿ ವಾತಾವರಣ ಹೇಗೆಲ್ಲಾ ಬದಲಾಗ್ತಿದೆ ಅಂತ ಅಂತರಿಕ್ಷದಿಂದ ನೋಡಿ ಲೆಕ್ಕ ಮಾಡಿದೆ ನಾಸಾ. ಇದರಂತೆ ಭಾರತದ ಒಟ್ಟು 12 ನಗರಗಳು 2100ಕ್ಕೆ ಜಲಸಮಾಧಿಯಾಗಲಿವೆ. ಕರ್ನಾಟಕದ ಮಂಗಳೂರು, ವಾಣಿಜ್ಯ ನಗರಿ ಮುಂಬೈ, ಪ್ರವಾಸಿಗರ ನೆಚ್ಚಿನ ಗೋವಾ ಸೇರಿದಂತೆ ಇನ್ಯಾವ ನಗರಗಳು ಈ ಪಟ್ಟಿಯಲ್ಲಿವೆ ನೋಡಿ.

First published: