ಬಿಬಿಎಂಪಿಯವರು ಮಾಡಬೇಕಾದ ಕೆಲಸಕ್ಕೆ ಟ್ರಾಫಿಕ್ ಪೊಲೀಸರು ಕೈ ಹಾಕಿದ್ದಾರೆ. ಟ್ರಾಫಿಕ್ ಪೊಲೀಸರು ರಸ್ತೆ ಗುಂಡಿಗಳನ್ನ ಮುಚ್ಚಲು ಮುಂದಾಗಿದ್ದಾರೆ. ನಗರದ ಹಲವೆಡೆ ರಸ್ತೆ ಗುಂಡಿಗಳನ್ನು ಪೊಲೀಸರು ಮುಚ್ಚುತ್ತಿದ್ದಾರೆ.
2/ 7
ಸಂಚಾರ ದಟ್ಟಣೆ ನೀಗಿಸಲು ಟ್ರಾಫಿಕ್ ಪೊಲೀಸರು ತಾವೇ ಗುಂಡಿ ಮುಚ್ಚುತ್ತಿದ್ದಾರೆ. ಗುಂಡಿ ಮುಚ್ಚಿ ಟ್ವಿಟರ್ ನಲ್ಲಿ ಫೋಟೋ ಟ್ಯಾಗ್ ಮಾಡ್ತಿದ್ದಾರೆ.
3/ 7
ಮಲ್ಲೇಶ್ವರಂ ಸಂಚಾರಿ ಪೊಲೀಸರಿಂದ ಸ್ಯಾಂಡಲ್ ವುಡ್ ಸೋಪ್ ಫ್ಯಾಕ್ಟರಿ ಬಳಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಯ್ತು
4/ 7
ಮಳೆ ಬಂದ್ರಂತೂ ಗುಂಡಿಯಲ್ಲಿ ನೀರು ತುಂಬಿಕೊಂಡು ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಪೊಲೀಸರು ನಾವಿರುವುದೇ ನಿಮಗಾಗಿ ಎಂದು ಯಶವಂತಪುರ ಸಂಚಾರಿ ಪೊಲೀಸರಿಂದ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ.
5/ 7
ಬಾಣಸವಾಡಿ ಸಂಚಾರಿ ಪೊಲೀಸರಿಂದ ಹೆಣ್ಣೂರು ರಸ್ತೆಯ ಅಂಡರ್ ಪಾಸ್ ನಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಸಲಾಗ್ತಿದೆ.