Udupi: ಮಲ್ಪೆ ಬೀಚ್​ನಲ್ಲಿ ತೇಲುವ ಸೇತುವೆ, ನೀರಿನ ಮೇಲೆ ನಡೆದಾಡಿದ ಪ್ರವಾಸಿಗರು ಫುಲ್​ ಖುಷ್

ಉಡುಪಿ: ರಾಜ್ಯದಲ್ಲಿಯೇ ಪ್ರಥಮವಾಗಿ ತೇಲುವ ಸೇತುವೆಯನ್ನು ಮಲ್ಪೆ ಬೀಚ್​ನಲ್ಲಿ (Malpe Beach) ನಿರ್ಮಿಸಲಾಗಿದೆ, ಇದರಿಂದ ಅಲೆಗಳ ಮೇಲೆ ನಡೆಯಲು ಸಾಧ್ಯವಾಗಿದೆ. ಪ್ರತಿ ಪ್ರವಾಸಿಗರಿಗೆ 15 ನಿಮಿಷಗಳ ಕಾಲ ಸೇತುವೆಯ ಮೇಲೆ ಇರಲು ಅವಕಾಶ ನೀಡಲಾಗುತ್ತದೆ.

First published: