ಸೋಮವಾರ ರಾತ್ರಿ ಅಗ್ರಹಾರ ದಾಸರಹಳ್ಳಿ ಮಾಗಡಿ ಮುಖ್ಯ ರಸ್ತೆಯಲ್ಲಿ ಡಾಂಬಾರು ಹಾಕಲಾಗಿತ್ತು. ಬೆಳಗ್ಗೆ ವೇಳೆಗೆ ಪಾಲಿಕೆಯ ಗುಣಮಟ್ಟ ಬೆಳಕಿಗೆ ಬಂದಿದೆ.
2/ 7
ಕೇವಲ ಒಂದು ರಾತ್ರಿಗೆ ಡಾಂಬಾರು ಹಾಕಿದ ರಸ್ತೆಯ ಜೆಲ್ಲಿಗಳು ಕಿತ್ತು ಬಂದಿವೆ. ಸ್ವಲ್ಪ ಯಾಮಾರಿದ್ರೆ, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತೆ ರಸ್ತೆ ನಿರ್ಮಾಣವಾಗಿದೆ.
3/ 7
ಜೆಲ್ಲಿ ಕಿತ್ತು ಬಂದ ಹಿನ್ನೆಲೆಯಲ್ಲಿ ಸವಾರರು ಭಯದಲ್ಲಿಯೇ ಬೈಕ್ ಚಲಾಯಿಸುತ್ತಿದ್ದಾರೆ. ಮತ್ತೊಂದೆಡೆ ಇಡೀ ರಸ್ತೆ ಧೂಳು ಧೂಳು ಆಗಿದೆ.
4/ 7
ಒಂದೇ ದಿನಕ್ಕೆ ಹೊಸ ರಸ್ತೆ ಸಂಪೂರ್ಣ ಧೂಳುಮಯ ಆಗಿದೆ ಎಂದು ಪಾಲಿಕೆಯ ಕೆಲಸಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
5/ 7
ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ರಸ್ತೆ ಗುಂಡಿಗಳು ಯಮರೂಪಿ ಗುಂಡಿಗಳೆಂದೇ (Potholes) ಕುಖ್ಯಾತಿ ಪಡೆದಿವೆ. ರಾಜಧಾನಿಯಲ್ಲಿ ಹತ್ತಾರು ಸಾವು-ನೋವುಗಳಿಗೆ ಕೇವಲ ಈ ಸಣ್ಣ ಗುಂಡಿಗಳೇ ಕಾರಣವಾಗುತ್ತಿವೆ. (ಸಾಂದರ್ಭಿಕ ಚಿತ್ರ)
6/ 7
ಪ್ರತಿದಿನ ನಾಗರೀಕರು ಗುಂಡಿಗಳನ್ನು ದೂಷಿಸುತ್ತಾ ಬಿಬಿಎಂಪಿ(BBMP) ಮತ್ತು ಸರ್ಕಾರಕ್ಕೆ(Government) ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಈಗ ಹೊಸ ರಸ್ತೆಗಳು ಒಂದೇ ದಿನಕ್ಕೆ ಕಿತ್ತುಕೊಂಡು ಹೋಗುತ್ತಿವೆ. (ಸಾಂದರ್ಭಿಕ ಚಿತ್ರ)
7/ 7
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಬಿಬಿಎಂಪಿ ರಾತ್ರೋರಾತ್ರಿ ರಸ್ತೆಗೆ ಡಾಂಬಾರು ಹಾಕಿತ್ತು. ಆದರೆ ಮೂರೇ ದಿನಕ್ಕೆ ರಸ್ತೆ ಕಿತ್ತು ಬಂದಿತ್ತು. (ಸಾಂದರ್ಭಿಕ ಚಿತ್ರ)
First published:
17
Bengaluru Roads: ರಾತ್ರಿ ಹಾಕಿದ್ದ ರಸ್ತೆ ಬೆಳಗ್ಗೆ ಕಿತ್ತು ಹೋಯ್ತು; ಭಯದಲ್ಲಿಯೇ ಸವಾರರ ಸಂಚಾರ