The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೇವಾಲಯದ ದ್ವಾರ ಹಾಗೂ ಆವರಣ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ.

First published:

  • 17

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಪ್ರಚಾರ ಮಾಡಲಾಗುತ್ತಿದೆ. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ ಎಂದು ಬ್ಯಾನರ್ ಹಾಕಿದ್ದಾರೆ.

    MORE
    GALLERIES

  • 27

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ದೇವಾಲಯದ ದ್ವಾರ ಹಾಗೂ ಆವರಣದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಸಿನಿಮಾ ಕುರಿತಂತೆ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.

    MORE
    GALLERIES

  • 37

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಅಂದಹಾಗೇ, ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕೇರಳ ಸ್ಟೋರಿ ಚಲನಚಿತ್ರ ಹಲವು ಭಾಗಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

    MORE
    GALLERIES

  • 47

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಲವ್ ಜಿಹಾದ್ ಕುರಿತು ಮೂಡಿ ಬಂದಿರುವ ಚಿತ್ರ ಕೇರಳ ಸ್ಟೋರಿ, ಒಂದು ಕೋಮುವಿನ ವಿರುದ್ಧ ಗುರಿಯಾಗಿ ನಿರ್ಮಾಣ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಇದರ ನಡುವೆಯೂ ಉಡುಪಿಯ ಮೂಕಾಂಬಿಕ ಸನ್ನಿದಿಯಲ್ಲಿ ಚಿತ್ರ ಪರ ಪ್ರಚಾರ ನಡೆಸಲಾಗುತ್ತಿದೆ.

    MORE
    GALLERIES

  • 57

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಅಂದಹಾಗೇ, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.

    MORE
    GALLERIES

  • 67

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಈ ಹಿನ್ನೆಲೆಯಲ್ಲಿ ಮಲಯಾಳಂನಲ್ಲೇ ಭಕ್ತರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ ಎಂದು ಬರೆಯಲಾಗಿದೆ. ಅಲ್ಲದೆ, ಇಂಗ್ಲೀಷ್​ನಲ್ಲೂ ಸಾಲುಗಳನ್ನು ಮುದ್ರಿಸಲಾಗಿದ್ದು, ಈ ಬ್ಯಾಣರ್ ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    The Kerala Story: ‘ಮುಂದಿನ ಜನಾಂಗ ದೇವರ ದರ್ಶನಕ್ಕೆ ಬರಬೇಕಾದರೆ ಕೇರಳ ಸ್ಟೋರಿ ನೋಡಿ!’ ಕೊಲ್ಲೂರು ಮೂಕಾಂಬಿಕಾ ದೇಗುಲದ ಬಳಿ ಫ್ಲೆಕ್ಸ್

    ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೇವಾಲಯದ ದ್ವಾರ ಹಾಗೂ ಆವರಣ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ಅಳವಡಿಕೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES