Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

ಜನರತ್ತ ಕೈ ಬೀಸಿ ಕಾರ್ ಹತ್ತುವ ವೇಳೆ ಆಯಾಸದಿಂದ ಬಳಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಕಾರ್​ನಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ

First published:

  • 17

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ವಿಜಯನಗರ: ಕೂಡ್ಲಿಗಿ ಚುನಾವಣೆ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕುಸಿದು ಬಿದ್ದಿದ್ದಾರೆ.

    MORE
    GALLERIES

  • 27

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಕೂಡ್ಲಿಗಿಗೆ ಹೆಲಿಕಾಪ್ಟರ್​​ನಲ್ಲಿ ಬಂದ ಸಿದ್ದರಾಮಯ್ಯನವರು ಅಭಿಮಾನಿಗಳತ್ತ ಕೈ ಬೀಸಿದರು. ನಂತರ ಕಾರ್ ಒಳಗೆ ಕುಳಿತುಕೊಳ್ಳಲು ಹೋಗುತ್ತಿರುವಾಗ ಹಿಂದಕ್ಕೆ ವಾಲಿದರು.

    MORE
    GALLERIES

  • 37

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಕೂಡಲೇ ಸಿದ್ದರಾಮಯ್ಯನವರ ಬೆಂಗಾವಲು ಸಿಬ್ಬಂದಿ ಮತ್ತು ಆಪ್ತರು ಸಿದ್ದರಾಮಯ್ಯವರನ್ನು ಹಿಡಿದರು. ನಂತರ ಆಪ್ತರು ನೀರು ನೀಡಿ ಕಾರ್​ನಲ್ಲಿಯೇ ಉಪಚರಿಸಿದರು.

    MORE
    GALLERIES

  • 47

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಕೂಡಲೇ ಸಿದ್ದರಾಮಯ್ಯನವರ ಬೆಂಗಾವಲು ಸಿಬ್ಬಂದಿ ಮತ್ತು ಆಪ್ತರು ಸಿದ್ದರಾಮಯ್ಯವರನ್ನು ಹಿಡಿದರು. ನಂತರ ಆಪ್ತರು ನೀರು ನೀಡಿ ಕಾರ್​ನಲ್ಲಿಯೇ ಉಪಚರಿಸಿದರು.

    MORE
    GALLERIES

  • 57

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಈ ಭಾಗದಲ್ಲಿ ಸುಮಾರು 35 ರಿಂದ 38 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ದಾಖಲಾಗುತ್ತಿದೆ.

    MORE
    GALLERIES

  • 67

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದರಿಂದ ಸಿದ್ದರಾಮಯ್ಯ ಬಳಲಿದಂತೆ ಕಾಣಿಸುತ್ತಿತ್ತು. ಸದ್ಯ ಚುನಾಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

    MORE
    GALLERIES

  • 77

    Siddaramaiah: ಕಾರ್ ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ

    ಇಂದು ಬಳ್ಳಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರ ಪ್ರಚಾರ ನಿಗದಿಯಾಗಿದೆ. ಅನಾರೋಗ್ಯದ ಹಿನ್ನೆಲೆ ಪ್ರಚಾರಕ್ಕೆ ಗೈರು ಆಗಿ ವಿಶ್ರಾಂತಿ ಪಡೆಯಲು ತೆರಳುವ ಸಾಧ್ಯತೆಗಳಿವೆ.

    MORE
    GALLERIES