Hasanamba Temple: ಅಕ್ಟೋಬರ್​ 13ರಂದು ತೆರೆಯಲಿದೆ ಹಾಸನಾಂಬೆ ದೇಗುಲ; ಬೆಳ್ಳಿ ರಥದಲ್ಲಿ ಬಂತು ದೇವಿ ಆಭರಣ

ಹಾಸನಾಂಬೆ ದೇಗುಲ ವರ್ಷಕೊಮ್ಮೆ ತೆರೆಯಲಿದ್ದು, ಇದೇ ಅಕ್ಟೋಬರ್ 13ರ ಮಧ್ಯಾಹ್ನ 12.30ಕ್ಕೆ ದೇಗುಲ ಬಾಗಿಲು ತೆರೆಯಲಿದ್ದು, ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

First published: