ದಕ್ಷಿಣ ರಾಜ್ಯಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವರ್ಚಸ್ಸು ಹೆಚ್ಚಾಗಿದ್ದು, ಪ್ರಾದೇಶಿಕ ಪಕ್ಷಗಳ ಹಿಡಿತ ತೆಗೆದುಕೊಳ್ಳುತ್ತಿದ್ದಾರೆ.
2/ 7
ದೇವೇಗೌಡರ ಅಭ್ಯರ್ಥಿಗಳು ಬೇರೆ ರಾಜ್ಯಗಳಲ್ಲೂ ಸ್ಪರ್ಧಿಸಲಿದ್ದಾರೆ.
3/ 7
ತೆಲಂಗಾಣದಲ್ಲಿ ಟಿಡಿಪಿಹಾಗೂ ಟಿಆರ್ಎಸ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
4/ 7
ಟಿಡಿಪಿ ಟಿಕೆಟ್ಗಾಗಿ ತೆಲುಗು ನಾಯಕರು ದೇವೇಗೌಡರಿಂದ ಲಾಭಿ ನಡೆಸುತ್ತಿದ್ದು, ಇಂದು ಟಿಕೆಟ್ ಆಕಾಂಕ್ಷಿಗಳು ದೊಡ್ಡ ಗೌಡರನ್ನು ಭೇಟಿಯಾಗಿದ್ದಾರೆ.
5/ 7
ಮೆಧಕ್ ಜಿಲ್ಲೆಯ ಕುಕ್ಕಡಪಲ್ಲಿ ಕ್ಷೇತ್ರದ ಆಕಾಂಕ್ಷಿ ಮಧುಸಾಗರ್ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
6/ 7
ಮಧುಸಾಗರ್ಗೆ ಟಿಡಿಪಿ ಟಿಕೆಟ್ ಕೊಡಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ್ದಾರೆ.
7/ 7
ನಾಯ್ಡು ದೇವೇಗೌಡರು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲು ಒಪ್ಪಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಪ್ರಾದೇಶಿಕ ಪಕ್ಷಗಳ ಮುಖಂಡತ್ವ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.