ಮೊದಲ ದಿನದ ಸಂಸತ್​​ ಅಧಿವೇಶನದಲ್ಲಿ ವಿಶೇಷ ಧಿರಿಸಿನ ಮೂಲಕ ಗಮನಸೆಳೆದ ತೇಜಸ್ವಿ ಸೂರ್ಯ, ಪ್ರತಾಪ್​ ಸಿಂಹ

17ನೇ ಸಂಸತ್​ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯದ ಯುವ ಸಂಸದರಾದ ಪ್ರತಾಪ್​ ಸಿಂಹ ಹಾಗೂ ತೇಜಸ್ವಿ ಸೂರ್ಯ ವಿಶೇಷ ಧಿರಿಸಿನ ಮೂಲಕ ಗಮನಸೆಳೆದಿದ್ದಾರೆ. ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್​ ಸಿಂಹ ಕೊಡವರ ಸಂಪ್ರದಾಯಿಕ ಉಡುಗೆಯಲ್ಲಿ ಕಂಡರೆ, ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಪಂಚೆ ಉಟ್ಟು ಸಂಸತ್ತು ಪ್ರವೇಶಿಸಿದರು.

  • News18
  • |
First published: