ಯಲಹಂಕ ಸಮೀಪದ ಬಾಗಲೂರಿನಲ್ಲಿ ಸ್ವಚ್ಛ ಮೇವ ಜಯತೆ ಧ್ಯೇಯ ವಾಕ್ಯದೊಂದಿಗೆ ಸರ್ವಧರ್ಮ ಮುಖಂಡರಿಂದ ಸ್ಚಚ್ಛತಾ ಕಾರ್ಯ
2/ 5
ಬೆಂಗಳೂರು ನಗರ ಜಿಲ್ಲೆಯ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳ ಮುಖಂಡರು ಒಂದಾಗಿ ರಸ್ತೆಗಳಲ್ಲಿ ಬಿದ್ದಿದ ಕಸವನ್ನು ಗುಡಿಸಿದರು.
3/ 5
ಸರ್ವಧರ್ಮೀಯ ಮುಖಂಡರು ಸೇರುವ ಮೂಲಕ ಸ್ವಚ್ಛ ಭಾರತ ಸಂದೇಶದ ಜೊತೆಗೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಮೂಡಿಸಿದರು.
4/ 5
ಬಾಗಲೂರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸ್ವಚ್ಛ ಭಾರತ ಕುರಿತು ಜಾಗೃತಿ ಜಾಥ ಮಾಡಲಾಯಿತು.
5/ 5
ಶಾಲಾ ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತೆರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು.