ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು. ನಿಮಗೆ ಸಂಸಾರ ನಡೆಸಲು ಸಮಯ ಎಲ್ಲಿದೆ? ನೀವಿಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ವೇರ್ ಎಂಜಿನಿಯರ್ಗಳು. ಒಬ್ಬರು ಹಗಲಿನಲ್ಲಿ ಕೆಲಸಕ್ಕೆ ಹೋದರೆ ಮತ್ತೊಬ್ಬರು ರಾತ್ರಿ ಹೋಗುತ್ತೀರಿ. ಹೀಗೆ ಮಾಡಿದ್ರೆ ಸಂಸಾರ ಮಾಡುವುದು ಹೇಗೆ ಅಂತ ಕೋರ್ಟ್ ಪ್ರಶ್ನಿಸಿತು.