Har Ghar Tiranga: ಇಳಿವಯಸ್ಸಿನಲ್ಲೂ ಕುಗ್ಗದ ದೇವೇಗೌಡರ ಉತ್ಸಾಹ, ಮೋದಿ ಕರೆಗೆ ಬೆಂಬಲಿಸಿ ತಿರಂಗಾ ಹಾರಾಟ

ಭಾರತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಇಂದಿನಿಂದ 3 ದಿನಗಳ ಕಾಲ ಹರ್​​ಘರ್ ತಿರಂಗಾಕ್ಕೆ ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣಧ್ವಜ ರಾರಾಜಿಸ್ತಿದೆ. ಪ್ರಧಾನಿ ಮೋದಿಯ ಕರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಬೆಂಬಲಿಸಿದ್ದಾರೆ. ಇಳಿವಯಸ್ಸಿನಲ್ಲೂ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.

First published: