Viral Photo: ಶ್ರೀ ಶರಣಬಸವೇಶ್ವರ ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ: ಫೋಟೋ ವೈರಲ್

ಗ್ರಾಮಗಳಲ್ಲಿ ಜಾತ್ರೆ ಬಂದ್ರೆ ಸಾಕು, ಊರಿನ ಹುಡುಗರು ಬ್ಯಾನರ್ ಹಾಕುವ ಮೂಲಕ ಭಕ್ತಾರದಿಗಳನ್ನು ಸ್ವಾಗತ ಮಾಡಿಕೊಳ್ಳುತ್ತಾರೆ. ಗ್ರಾಮದಲ್ಲಿರುವ ವಿವಿಧ ಸಂಘಟನೆಗಳು ಸ್ವಾಗತ ಬ್ಯಾನರ್ ಹಾಕೋದು ಬಹುತೇಕ ಕಡೆ ರೂಢಿ.

First published: