Sudha murthy: ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಮಾಡಿ, ಮಡಲಕ್ಕಿ ಪಡೆದ ಸುಧಾಮೂರ್ತಿ

Sudha murthy: ಇನ್ಫೋಸಿಸ್​ ಸಂಸ್ಥಾಪಕಿ ಸುಧಾಮೂರ್ತಿ ತುಮಕೂರು ಜಿಲ್ಲೆಯ ಕೊರಟಗೆರೆಯ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ದರ್ಶನ ಮಾಡಿದ್ದಾರೆ. ಪೂಜೆ ಬಳಿಕ ಸೆರಗೊಡ್ಡಿ ಮಡಿಲಕ್ಕಿ ಪ್ರಸಾದ ಪಡೆದರು. ಬಳಿ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ದಾಸೋಹ ಕೇಂದ್ರದ ವೀಕ್ಷಣೆ ನಡೆಸಿದರು

First published: