Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸಾಮಾಜ ಸೇವೆಗಳಿಂದ ಭಾರೀ ಜನಪ್ರಿಯರಾಗಿದ್ದಾರೆ. ದೇಶದಾದ್ಯಂತ ಇವ್ರ ಕೆಲಸಗಳು ಚರ್ಚೆಯಾಗುತ್ತಿದೆ. ಆದ್ರೆ ಇದೀಗ ಸುಧಾಮೂರ್ತಿ (Sudha Murthy) ಬೇರೊಂದು ವಿಚಾರಕ್ಕೆ ಸುಧಾಮೂರ್ತಿ ಚರ್ಚೆಯಾಗಿದ್ದಾರೆ.

First published: