ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

  • News18
  • |
First published:

  • 16

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ಹೇಮಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆ ಲೋಕೋಪಯೋಗಿ ಸಚಿವ ಹೆಚ್​.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ದಂಪತಿ ಸಮೇತವಾಗಿ ನದಿಗೆ ಬಾಗಿನ ಅರ್ಪಣೆ ಮಾಡಿದ ದೃಶ್ಯ.

    MORE
    GALLERIES

  • 26

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ಹಾಸನ ಜಿಲ್ಲೆ ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಮುಂಭಾಗ ಬಾಗಿನ ಅರ್ಪಣೆ ಮಾಡಲಾಯಿತು. ಶಿರಾಡಿಘಾಟ್ ರಸ್ತೆ ಉದ್ಘಾಟನೆಗೂ ಮುನ್ನ ಬಾಗಿನ ಅರ್ಪಣೆ ಮಾಡಿದರು.

    MORE
    GALLERIES

  • 36

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ಬಾಗಿನ ಬಿಡುವ ಮುನ್ನ ಪೂಜಾ ಕಾರ್ಯದಲ್ಲಿ ರೇವಣ್ಣ ದಂಪತಿ. ಹೊಳೆಮಲ್ಲೇಶ್ವರ ದೇವಾಲಯಕ್ಕೂ ಸಹ ಪೂಜೆ ಸಲ್ಲಿಸಿದರು.

    MORE
    GALLERIES

  • 46

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ರೇವಣ್ಣ ದಂಪತಿ ಹೇಮಾವತಿ ನದಿಗೆ ಬಾಗಿನ ಬಿಡುವ ಮುನ್ನ ಪೂಜೆ ಸಲ್ಲಿಸುತ್ತಿರುವುದು. ಮತ್ತಿತರರು ಭಾಗಿಯಾಗಿರುವ ದೃಶ್ಯ.

    MORE
    GALLERIES

  • 56

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ಹೇಮಾವತಿ ನದಿಗೆ ಬಾಗಿನ ಬಿಡುವ ಮುನ್ನ ರೇವಣ್ಣ ದಂಪತಿ ಪೂಜೆ ಸಲ್ಲಿಸುತ್ತಿರುವ ದೃಶ್ಯ.

    MORE
    GALLERIES

  • 66

    ಹೇಮಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ ರೇವಣ್ಣ ದಂಪತಿ

    ಬಾಗಿನ ಅರ್ಪಣೆಯ ಮತ್ತೊಂದು ದೃಶ್ಯ. ಹೇಮಾವತಿ ಜಲಾಶಯ ಭರ್ತಿಗೊಂಡಿದ್ದು, ನಿನ್ನೆ 6 ಕ್ಲಸ್ಟರ್​​​ಗಳ ಮೂಲಕ 15 ಸಾವಿರ ಕ್ಯೂಸೆಕ್ಸ್​ ನೀರನ್ನು ಹೊರಬಿಡಲಾಗಿತ್ತು.

    MORE
    GALLERIES