College Fest: ಹುರಿಮೀಸೆ ತರುಣರು, ಬಿಂಕದ ಸಿಂಗಾರಿಯರು! ಗ್ರಾಮೀಣ ಸೊಗಡಿನ ಹಳ್ಳಿಹಬ್ಬದಲ್ಲಿ ಮಿಂಚಿದ ವಿದ್ಯಾರ್ಥಿಗಳು

ಗದಗ ಜಿಲ್ಲೆಯ ಈ ಕಾಲೇಜು ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ ತುಂಬಿಕೊಂಡಿತ್ತು. ಟ್ರ್ಯಾಕ್ಟರ್ ಏರಿ ಹುಡುಗರು ಕಾಲೇಜಿಗೆ ಎಂಟ್ರಿ ಕೊಟ್ರೆ, ಹುಡ್ಗೀರು ಬುತ್ತಿ ಹೊತ್ತು ಬಂದಿದ್ರು.. ಇದ್ರಿಂದಾಗಿ ಅಲ್ಲಿ ಅಪ್ಪಟ ಹಳ್ಳಿ ಸೊಗಡಿನ ಜಾನಪದ ಲೋಕ ಸೃಷ್ಟಿ ಯಾಗಿತ್ತು. ಹಾಗಿದ್ರೆ ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ ಅಂತ ನೀವೇ ನೋಡಿ…

First published: