SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 28ರಿಂದ ಪರೀಕ್ಷೆ

ಕೋವಿಡ ಮೂರನೇ ಅಲೆ ಆತಂಕದ ನಡುವೆಯೂ ಪ್ರಸಕ್ತ ಸಾಲಿನ ಅಂದರೆ 2021-22ನೇ ಸಾಲಿನ ಎಸ್​​ಎಸ್​ಎಲ್​ಸಿ ಪರೀಕ್ಷೆ (SSLC Final Exam) ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಮಾರ್ಚ್​ 28ರಿಂದ ಪರೀಕ್ಷೆ ಆರಂಭವಾಗಲಿದ್ದು, ಏಪ್ರಿಲ್​ 11ರವರೆಗೆ ನಡೆಯಲಿದೆ.

First published: