ಈ ಬಾರಿ 8,20,888 ಫೆಶ್ಶರ್ ವಿದ್ಯಾರ್ಥಿಗಳು, 46,200 ರಿಪೀಟ್ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 4,52,732 ಗಂಡು ಮಕ್ಕಳು, 4,21,110 ಹೆಣ್ಣು ಮಕ್ಕಳಿದ್ದಾರೆ. 04 ತೃತಿಯ ಲಿಂಗಿಗಳು ಹಾಗೂ ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಸೇರಿದಂತೆ ಒಟ್ಟು 8,73,846 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.