ಸೋಮವಾರದಿಂದ SSLC ಪರೀಕ್ಷೆ; ಕೋವಿಡ್​ ನಿಯಮ, ಸಮವಸ್ತ್ರ ಪಾಲನೆ ಕಡ್ಡಾಯ

ಕೋವಿಡ್​ ಆತಂಕ ಕಡಿಮೆಯಾಗಿದ್ದರೂ ಕೂಡ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್​ ಮಾರ್ಗಸೂಚಿ ಅನುಸರಿಸಲಾಗುವುದು. ಈ ಹಿನ್ನಲೆ ಪರೀಕ್ಷೆಗೂ ಮುನ್ನ ಕೊಠಡಿಗಳನ್ನು ಸ್ಯಾನಿಟೈಜ್ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

First published: