ಡಿ.16ರಂದು ಅಂಜನಾದ್ರಿ ಬೆಟ್ಟ ಹತ್ತುತ್ತೇವೆ: ಸಾಧ್ಯವಾದ್ರೆ ತಡೆಯಿರಿ ನೋಡೋಣ: ಶ್ರೀರಾಮಚಂದ್ರಸೇನೆ ವಿಭಾಗೀಯ ಸಂಚಾಲಕ

ಡಿಸೆಂಬರ್ 16ರಂದು ಬೆಳಗಾವಿ, ವಿಜಯಪುರ, ಬಾಗಲಕೋಟೆ (Belagavi, Vijayapura And Bagalkot) ಜಿಲ್ಲೆಯ  ಹನುಮ‌ಮಾಲಾಧಾರಿಗಳು (Hanuma Maladhari) ಅಂಜನಾದ್ರಿ ಬೆಟ್ಟ (Anjanadri Hill) ಹತ್ತುತ್ತೇವೆ. ಹನುಮಮಾಲಾಧಾರಿಗಳನ್ನು ತಡೆಯಿರಿ ನೋಡೋಣ ಎಂದು ಶ್ರೀರಾಮಚಂದ್ರಸೇನೆ ವಿಭಾಗೀಯ ಸಂಚಾಲಕ ಸಂಜೀವ್ ಮುರಡಿ ಕೊಪ್ಪಳ ಜಿಲ್ಲಾಧಿಕಾರಿ(Koppal DC)ಗಳಿಗೆ ಸವಾಲು ಹಾಕಿದ್ದಾರೆ.

First published: