Karnataka Politics: ಇಬ್ಭಾಗವಾದ ಕೆಆರ್ ಪೇಟೆ ಜೆಡಿಎಸ್, ತೆನೆಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾದ ರೇವಣ್ಣನ ಆಪ್ತ!
ಚುನಾವಣಾ ಸಂದರ್ಭದಲ್ಲಿ ಅನೇಕ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತವೆ. ಒಂದೆಡೆ ರಾಜಕೀಯ ನಾಯಕರ ಪರಸ್ಪರ ವಾಗ್ದಾಳಿಗಳಾದರೆ, ಮತ್ತೊಂದೆಡೆ ಪಕ್ಷದ ಹಿರಿಯ ನಾಯಕರ ನಡೆಯಿಂದ ಕೋಪಗೊಂಡ ಬೆಂಬಲಿಗರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುವುದು. ಇವೆರಡು ಪ್ರತಿಯೊಂದೂ ಚುನಾವಣೆಯಲ್ಲೂ ಕಂಡುಬರುವ ಬೆಳವಣಿಗೆ.
ಸದ್ಯ ಜೆಡಿಎಸ್ನಲ್ಲೂ ಇಂತಹುದೇ ರಾಜಕೀಯ ಬೆಳವಣಿಗೆ ಕಂಡು ಬಂದಿದೆ. ಹೌದು ರೇವಣ್ಣ ಹಾಗೂ ಹೆಚ್ಡಿಕೆ ಈ ಇಬ್ಬರೂ ನಾಯಕರ ಆಪ್ತರ ನಡುವಿನ ಜಗಳ ತಾರಕಕ್ಕೇರಿದೆ. ಇದರಿಂದ ಜೆಡಿಎಸ್ ಪಮುಖ ಕ್ಷೇತ್ರಗಳಲ್ಲೊಂದಾದ ಕೆ. ಆರ್ ಪೇಟೆಯಲ್ಲಿ ಪಕ್ಷ ಇಬ್ಭಾಗವಾಗಿದೆ.
2/ 7
ಸದ್ಯ ಈ ಇಬ್ಬರ ಬೆಂಬಲಿಗರ ನಡುವಿನ ಜಗಳ ಅದೆಷ್ಟರ ಮಟ್ಟಿಗೆ ಹೆಚ್ಚಳವಾಗಿದೆ ಎಂದರೆ ಅತ್ತ ಎಚ್. ಡಿ. ರೇವಣ್ಣ ಆಪ್ತ ಬಿ. ಎಲ್. ದೇವರಾಜ್ ಪಕ್ಷಕ್ಕೆ ಗುಡ್ಬೈ ಹೇಳಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಇಂತಹುದ್ದೊಂದು ಬೆಳವಣಿಗೆ ಪಕ್ಷಕ್ಕೆ ನಿಜಕ್ಕೂ ಹಿನ್ನಡೆಯುಂಟು ಮಾಡಲಿದೆ.
3/ 7
ಕೆಆರ್ ಪೇಟೆಯ ಹೆಚ್‌ಡಿ ರೇವಣ್ಣರ ಆಪ್ತ ಬಿಎಲ್ ದೇವರಾಜ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕುಮಾರಸ್ವಾಮಿ ಆಪ್ತ ಹೆಚ್‌ಟಿ ಮಂಜುಗೆ ಟಿಕೆಟ್ ಘೋಷಣೆ ಮಾಡಿದ್ದರು.
4/ 7
ಆದರೆ ದೇವರಾಜ್ ಹಾಗೂ ಅವರ ಬೆಂಬಲಿಗರು ಮಂಜುಗೆ ಟಿಕೆಟ್ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ದೇವರಾಜ್ ಅವರು ಬಂಡಾಯದ ಸಭೆಗಳು ನಡೆಸಿ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು.
5/ 7
ಆದರೆ ಜೆಡಿಎಸ್ ನಾಯಕರು ಮಾತ್ರ ಬಿ. ಎಲ್. ದೇವರಾಜ್ ಅವರ ಬಂಡಾಯಕ್ಕೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೇ ವರಿಷ್ಠರು ಅವರ ನಡೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.
6/ 7
ಆದರೀಗ ತಮ್ಮ ಬೇಡಿಕೆ ಒಪ್ಪದ, ಸಾಲದೆಂಬಂತೆ ವರಿಷ್ಠರ ಆಕ್ರೋಧಶದಿಂದ ಬೇಸತ್ತ ದೇವರಾಜ್ ಜೆಡಿಎಸ್ಗೆ ಬೆನ್ನು ಹಾಕಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ.
7/ 7
ಆಕ್ರೋಶದ ಬೆನ್ನಲ್ಲೇ ಬಿಎಲ್ ದೇವರಾಜ್ ಟೀಮ್ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ನಲ್ಲಾದ ಈ ಬದಲಾವಣೆ ಪಕ್ಷಕ್ಕೆ ಹಿನ್ನಡೆಯುಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
First published:
17