Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

ಭಾನುವಾರ ಧಾರವಾಡಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಕಲಘಟಗಿ ತೊಟ್ಟಿಲು ಸಿದ್ಧವಾಗಿದೆ.

First published:

  • 17

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    200 ವರ್ಷಗಳ ಇತಿಹಾಸ ಹೊಂದಿರುವ ಕೈ ಕುಸುರಿ ವಿನ್ಯಾಸವುಳ್ಳ ತೊಟ್ಟಿಲು ಇದಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತೊಟ್ಟಿಲು ಖ್ಯಾತಿ ಪಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    ಈ ಹಿನ್ನೆಲೆ ತೊಟ್ಟಿಲಿನ ಪುಟ್ಟ ಮಾದರಿ ಕಾಣಿಕೆಯಾಗಿ ನೀಡಲು ನಿರ್ಧರಿಸಲಾಗಿದೆ. 9 ಇಂಚು ಉದ್ದ, 6 ಇಂಚು ಅಗಲ ಹಾಗೂ 4.5 ಇಂಚು ಎತ್ತರದ ತೊಟ್ಟಿಲು ತಯಾರಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

      ವಿಶೇಷ ಕಲಾಕೃತಿ 

    ತೊಟ್ಟಿಲಿನಲ್ಲಿ ಶ್ರೀಕೃಷ್ಣನ ಬಾಲಲೀಲೆ, ಲವಕುಶ ಮತ್ತು ಶ್ರವಣಕುಮಾರನ ಕಲಾಕೃತಿಯನ್ನು ಹೊಂದಿದೆ. ಸಂಪೂರ್ಣವಾಗಿ ನೈಸರ್ಗಿಕವಾಗಿ ಈ ತೊಟ್ಟಿಲು ಸಿದ್ಧವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    ತೇಗಿನ ಕಟ್ಟಿಗೆ, ಮೀನ್ ಸರ್ಸ್‌ನಲ್ಲಿ ತೊಟ್ಟಿಲು ಸಿದ್ಧವಾಗಿದ್ದು, ಸಡಿ ಮತ್ತು ಹುಣಸೆ ಬೀಜದ ಅಂಟು, ಅರಗು ಮತ್ತು ರಾಳದಿಂದ ತಯಾರಿಸಿದ ಬಣ್ಣವನ್ನು ತೊಟ್ಟಿಲಿಗೆ ಬಳಕೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    ಕಲಘಟಗಿಯ ನಿವಾಸಿ ಮಾರುತಿ ಬಡಿಗೇರ ಈ ವಿಶೇಷ ತೊಟ್ಟಿಲು ತಯಾರಿಸಿದ್ದಾರೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳ ಮಕ್ಕಳಿಗೆ ಈ ವಿಶೇಷ ತೊಟ್ಟಿಲು ಸಿದ್ಧಪಡಿಸಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    ಈ ಹಿಂದೆ ನಟಿ ರಾಧಿಕಾ-ಯಶ್ ಮೊದಲ ಹೆರಿಗೆ ವೇಳೆ ದಿ. ಅಂಬರೀಶ್ ಕಲಘಟಗಿ ತೊಟ್ಟಿಲು ಆರ್ಡರ್ ಮಾಡಿದ್ದರು. ಅಂಬರೀಶ್ ನಿಧನದ ಬಳಿಕ ಈ ಕಲಘಟಗಿಯಲ್ಲಿ ತಯಾರಿಸಿದ್ದ ತೊಟ್ಟಿಲು ನೀಡಲಾಗಿತ್ತು. ಮೇಘನಾ ರಾಜ್ ಅವರಿಗೂ ಕಲಘಟಗಿಯ ತೊಟ್ಟಿಲು ನೀಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Dharwad: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ವಿನ್ಯಾಸವುಳ್ಳ ಕಲಘಟಗಿಯ ತೊಟ್ಟಿಲು ಕಾಣಿಕೆ

    ಕಲಘಟಗಿ ತೊಟ್ಟಿಲು ತುಂಬಾ ಪ್ರಸಿದ್ಧವಾಗಿದೆ ಈ ಹಿನ್ನೆಲೆ ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ಅವರಿಗೆ ಜಿಲ್ಲಾಡಳಿತದಿಂದ ನೀಡಲಿದ್ದೇವೆ. ಇದರೊಂದಿಗೆ ಸಿದ್ಧಾರೂಢರ ಮೂರ್ತಿ, ಏಲಕ್ಕಿ ಹಾರ, ಪೇಟ ಹಾಕಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES