ಕರ್ನಾಟಕದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯಿತು. ಆರು ಗಂಟೆಯವರೆಗೂ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಇದರ ನಡುವೆಯೇ ಕೆಲವೊಂದಿಷ್ಟು ಫನ್ ಘಟನೆಗಳು ನಡೆದಿವೆ.
2/ 7
ಮತ ಹಾಕುವ ವೇಳೆ ಪ್ರಾಣಿಗಳು ಮತಗಟ್ಟೆಯಲ್ಲಿ ಹಾಜರಿದ್ದು ತಾವೂ ವೋಟ್ ಹಾಕುತ್ತೇವೆ ಎಂಬ ರೀತಿ ಸರತಿ ಸಾಲಲ್ಲಿ ಕುಳಿತ ಘಟನೆಯೂ ಸಹ ನಡೆದಿದೆ.
3/ 7
ಮಂಗಗಳ ಗುಂಪೊಂದು ಮತಗಟ್ಟೆಗೆ ಮುತ್ತಿಗೆ ಹಾಕಿ ಥೇಟ್ ಮತಜಾಗೃತಿ ಮೂಡಿಸುವಂತೆ ಬೋರ್ಡ್ ಮೇಲೆ ಹತ್ತಿ ಕೂತ ದೃಷ್ಯ ಕಂಡು ಬಂದಿದ್ದು ಹೀಗೆ. ಪಿಂಕ್ ಬೂತ್ನ ಪೆಂಡಾಲ್ಗಳ ಮೇಲೂ ಕೋತಿಗಳ ಗುಂಪು ಕೂತಿತ್ತು.
4/ 7
ಮತಗಟ್ಟೆಯಲ್ಲಿ ಬೆಳ್ಳಂಬೆಳಿಗ್ಗೆಯೇ ಹಾಜರಾದ ಬುಸ್ ಬುಸ್ ನಾಗಪ್ಪಾ. ಹಡೆಯೆತ್ತಿ ಮತಗಟ್ಟೆಯ ಗೋಡೆಯ ಅಂಚಿಗೆ ಕೂತಿತ್ತು. ಶಿವಮೊಗ್ಗದ ತೀರ್ಥಹಳ್ಳಿ ಪಟ್ಟಣದ ಕುವೆಂಪು ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ನಾಗರಾಜ ಕಾಣಿಸಿಕೊಂಡದ್ದು ವಿಶೇಷ.
5/ 7
ಹುಬ್ಬಳ್ಳಿಯ ಮತಗಟ್ಟೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದು ಬೆಕ್ಕು. ಇದು ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆಯಲ್ಲಿ ನಡೆದ ಘಟನೆ. ಮತದಾರರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಈ ಬೆಕ್ಕು ಬಂದು ಈ ಕುರ್ಚಿಯ ಮೇಲೆ ಕುಳಿತಿತು ನಾಗರಿಕರಂತೆ ತಾನೂ ಮತದಾನ ಮಾಡುತ್ತೇನೆ ಎಂದಹಾಗಿತ್ತು.
6/ 7
ಚುನಾವಣೆ ಸ್ಪರ್ಧೆ ಮಾಡಿ ಭರ್ಜರಿ ಪ್ರಚಾರವನ್ನು ನಡೆಸಿದ್ದ ವಾಟಾಳ್ ನಾಗರಾಜ್ ಅವರೇ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರ ವಿಧಾನಸಭೆ ಪಕ್ಷೇತರವಾಗಿ ವಾಟಾಳ್ ನಾಗರಾಜ್ ಸ್ಪರ್ಧಿಸಿದ್ದರು. ಆದರೆ ಈಗ ಅವರೇ ಚುನಾವಣೆ ಭಹಿಷ್ಕಾರ ಮಾಡಿದ್ದಾರೆ.
7/ 7
ಇವಿಯಂ ಮಷಿನ್ ಹಾಗೂ ಮತಗಟ್ಟೆಗೆ ಪೂಜೆ ಮಾಡಲು ಆರತಿ ಬಟ್ಟಲು ಹಿಡಿದು ಆರತಿ ಮಾಡಲು ಒಬ್ಬ ಮಹಿಳೆ ಬಂದಿದ್ದರು ಇವರನ್ನು ಅಧಿಕಾರಿಗಳು ಹೊರಹಾಕಿದ್ದಾರೆ.