ಸದ್ಯ ದೇಶಾದ್ಯಂತ ಸುದ್ದಿ ಮಾಡುತ್ತಿರುವ ಈ ಚಿತ್ರದಲ್ಲಿ ಕನ್ನಡ ನಟ ಪ್ರಕಾಶ್ ಬೆಳವಾಡಿ, ಅನೂಪಮ್ ಖೇರ್ ಸೇರಿದಂತೆ ಅನೇಕ ಪ್ರಮುಖ ನಟ-ನಟಿಯರು ನಟಿಸಿದ್ದಾರೆ. ವಿಶೇಷ ಎಂದರೆ, ಈ ಸಿನಿಮಾದಲ್ಲಿ ಕಾಶ್ಮೀರದಿಂದ ಬಲವಂತವಾಗಿ ದೌರ್ಜನ್ಯಕ್ಕೆ ಒಳಗಾಗಿ ರಾಜ್ಯ ಬಿಟ್ಟು ಹೊರ ಬಂದ ಅನೇಕರು ಚಿತ್ರಕಥೆಗೆ ರೂಪಿಸಿದ್ದಾರೆ.