ಯಾದಗಿರಿ ತ್ರಿವಳಿ ಮಕ್ಕಳ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ನಟ ಸೋನು ಸೂದ್

ಮುಂಬೈನಲ್ಲಿರುವ ನಟ ಸೋನು ಸೂದ್ ಅವರು ಈಗ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ಬಡ ಕುಟುಂಬಕ್ಕೆ ನೆರವಿನ‌ ಭರವಸೆ ನೀಡುವ ಜೊತೆ ತ್ರಿವಳಿ ಮಕ್ಕಳ ಆರೋಗ್ಯದ ಚಿಕಿತ್ಸೆಗೆ ತಗಲುವ ವೆಚ್ಚದ ಆರ್ಥಿಕ ಸಹಾಯ ನೀಡುವದಾಗಿ ಭರವಸೆ ನೀಡಿದ್ದಾರೆ.

First published: