Sonia-Rahul Gandhi: ಕಬಿನಿಯ ಆರೆಂಜ್ ಕೌಂಟಿ ರೆಸಾರ್ಟ್​ನಲ್ಲಿ ಮಗನೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುತ್ತಿರುವ ಸೋನಿಯಾ ಗಾಂಧಿ

2 ದಿನಗಳ ಕಾಲ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ಸೋನಿಯಾ ಮತ್ತು ರಾಹುಲ್ ವಾಸ್ತವ್ಯ ಹೂಡಿದ್ದಾರೆ. ಜಂಗಲ್ ರೆಸಾರ್ಟ್ ನಿಂದ ಬೋಟ್ ಮುಖಾಂತರ ಅರೆಂಜ್ ಕೌಂಟಿ ತಲುಪಿದ ಸೋನಿಯಾ ಗಾಂಧಿ ಅಲ್ಲೇ ರೆಸ್ಟ್ ಮಾಡ್ತಿದ್ದಾರೆ.

First published: