Snake Everywhere: ರಾಯಚೂರಿನ ಮಠದಲ್ಲಿ ನಾಗರ ಹಾವು ಪ್ರತ್ಯಕ್ಷ; ತುಮಕೂರಲ್ಲೂ ಕಾಣಿಸಿಕೊಂಡ ಬುಸ್ ಬುಸ್ ನಾಗಪ್ಪ

ರಾಯಚೂರಿನ ರಂಗಾಪುರದ ವೀರಭದ್ರೇಶ್ವರ ಮಠದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಬೆಳ್ಳಂ ಬೆಳಗ್ಗೆ ಮಠದಲ್ಲಿ ನಾಗರಹಾವು ಕಂಡು ದೇವರೇ ಪ್ರತ್ಯಕ್ಷವಾಗಿದ್ದಾರೆಂದು ಭಕ್ತರು ಭಾವಿಸಿದ್ದಾರೆ. ತುಮಕೂರಲ್ಲೂ ಹಾವು ಕಾಣಿಸಿಕೊಂಡಿದ್ದು ಜನರು ಬೆಚ್ಚಿಬಿದ್ದಿದ್ದಾರೆ.

First published: