ಶಿರಾಡಿ, ಚಾರ್ಮಾಡಿ ಘಾಟ್ ಗಳ ಉದ್ದಗಲಕ್ಕೂ ಚಿಕ್ಕ ಜಲಪಾತಗಳ ಝಲಕ್ ; ಜಲಸುಧೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ದೌಡು

ಮಳೆಗಾಲ ಆರಂಭಗೊಂಡಂತೆ ಬೆಟ್ಟ ಗುಡ್ಡಗಳು ಹಸಿರಿನ ಹೊದಿಕೆ ಮೂಲಕ ಕಂಗೊಳಿಸುತ್ತದೆ. ಈ ಹಸಿರಿನ ಸಿರಿಯ ಮಧ್ಯೆ ಶುಭ್ರ ನೀರಿನ ಧಾರೆ ಹರಿಯುವುದು ಕಣ್ಮನ ಸೆಳೆಯುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಈ ನೀರೆಯರ ಹಾಟ್ ಸ್ಪಾಟ್. ಈ ಘಾಟ್ ಗಳ ಉದ್ದಗಲಕ್ಕೂ ನೂರಕ್ಕೂ ಮಿಕ್ಕಿದ ಕಡೆಗಳಲ್ಲಿ ಈ ನೀರಿನ ಝಲಕ್ ಕಂಡು ಬರುತ್ತದೆ.

First published: