Vijayapura: ಚಲಿಸುತ್ತಿದ್ದ ರೈಲು ಅಪಘಾತ, ಹಳಿಯಿಂದ ಹೊರಕ್ಕುರುಳಿದ 6 ಬೋಗಿಗಳು; ಹಲವು ರೈಲುಗಳ ಸಂಚಾರ ರದ್ದು

Indian Railways: ಚಲಿಸುತ್ತಿದ್ದ ಗೂಡ್ಸ್​ ರೈಲಿನ ಬೋಗಿಗಳು ಹಳಿ ತಪ್ಪಿದ್ದು, ಭಾರೀ ಅನಾಹುತ ತಪ್ಪಿದೆ. ರೈಲ್ವೆ ಗೂಡ್ಸ್‌ ಬೋಗಿಗಳು ಕಟ್ ಆಗಿ ಉರುಳಿ ಬಿದ್ದಿವೆ.

First published: