PHOTOS: ಅಳಿಯ ಸಿದ್ಧಾರ್ಥ ನಾಪತ್ತೆ; ಎಸ್ಎಂ ಕೃಷ್ಣಗೆ ಧೈರ್ಯತುಂಬಿದ ರಾಜಕೀಯ ನಾಯಕರು
CCD Founder Siddhartha: ಕಾಫಿ ಡೇ ಮಾಲೀಕ ಸಿದ್ದಾರ್ಥ ನಾಪತ್ತೆಯಿಂದಾಗಿ ಮಾಜಿ ಸಿಎಂ, ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಮನೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಸೋಮವಾರ ಸಂಜೆಯಿಂದ ಅಳಿಯ ಸಂಪರ್ಕಕ್ಕೆ ಸಿಗದಿರುವ ಬಗ್ಗೆ ಎಸ್ಎಂ ಕೃಷ್ಣ ಗಾಬರಿಗೆ ಒಳಗಾಗಿದ್ದಾರೆ. ಅಳಿಯನ ನಾಪತ್ತೆ ಹಿನ್ನೆಲೆ ದುಗುಡಗೊಂಡಿರುವ ಎಸ್ಎಂ ಕೃಷ್ಣ ಅವರಿಗೆ ಅನೇಕ ರಾಜಕೀಯ ಸ್ನೇಹಿತರು ಸಾಂತ್ವನ ಹೇಳಿದರು.
News18 | July 30, 2019, 6:32 PM IST
1/ 5
ಧೃತಿಗೆಡದಂತೆ ಎಸ್ಎಂ ಕೃಷ್ಣಗೆ ಮನಸ್ಥೈರ್ಯ ತುಂಬಿದ ದೇವೇಗೌಡ
2/ 5
ಎಸ್ ಎಂ ಕೃಷ್ಣಗೆ ಸಾಂತ್ವನ ಹೇಳಿದ ದೇವೇಗೌಡ
3/ 5
ಎಸ್ ಎಂ ಕೃಷ್ಣಗೆ ಮನೆಗೆ ಆಗಮಿಸಿದ ಡಿಕೆಶಿವಕುಮಾರ್
4/ 5
ಎಸ್ ಎಂ ಕೃಷ್ಣಗೆ ಧೈರ್ಯ ತುಂಬಿದ ಕಾಂಗ್ರೆಸ್ ನಾಯಕರು
5/ 5
ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ, ಕೆಜೆ ಜಾರ್ಜ್, ಕೃಷ್ಣ ಭೈರೇಗೌಡ ಎಸ್ ಎಂ ಕೃಷ್ಣಗೆ ಭರವಸೆ ಮಾತುಗಳನ್ನು ಆಡಿದರು.