PHOTOS: Shivakumara swamiji passes away: ಕಾಯಕಯೋಗಿ ಶಿವಕುಮಾರ ಸ್ವಾಮೀಜಿಗಳ ನೆನಪು-ಮೆಲುಕು

ಶತಮಾನದ ಸಂತ, ಕಾಯಕಯೋಗಿ, ನಡೆದಾಡುವ ದೇವರು ಇನ್ನು ನೆನಪು ಮಾತ್ರ. ಕಲಿಯುಗದ ಈ ಮಹಾಪುರುಷ ಮಾಡದ ದಾನವಿಲ್ಲ, ಪಡೆಯದ ಭಕ್ತನೇ ಇಲ್ಲ. ಹಸಿದವರಿಗೆ ಅನ್ನ, ಮಕ್ಕಳಿಗೆ ವಿದ್ಯೆನೀಡದೇ ಒಂದೇ ಒಂದು ದಿನವೂ ಮಲಗಿಲ್ಲ. ತ್ರಿವಿಧ ದಾಸೋಹದ ಮೂಲಕ ವಿಶ್ವವಿಖ್ಯಾತಿ ಪಡೆದವರು ಸಿದ್ದಗಂಗಾ ಶ್ರೀಗಳು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಅನುಸರಿಸಿ ಬದುಕಿನುದ್ದಕ್ಕೂ ಸಾರ್ಥಕ ಜೀವನ ನಡೆಸಿದವರು ಶತಮಾನದ ಸಂತ ಶಿವಕುಮಾರ ಸ್ವಾಮೀಜಿ. ಅವರ ಜೀವನದ ಹಲವಾರು ಘಟನೆಗಳನ್ನು ನೆನಪಿಸುವ ಒಂದಷ್ಟು ಚಿತ್ರಪಟಗಳು ಇಲ್ಲಿವೆ.

  • News18
  • |
First published: