Congress​​ ರಥಯಾತ್ರೆಗೆ ಸಿದ್ಧವಾಗುತ್ತಿದೆ ಹೊಸ ಲಕ್ಷುರಿ ವಾಹನ; ಟಿವಿ, ಎಸಿ, ಮೀಟಿಂಗ್ ರೂಮ್ ಎಲ್ಲಾ ಇದೆ ಗುರು!

ಮೇಕೆದಾಟು ಪಾದಯಾತ್ರೆ (Mekedatu Padayatra), ಸಿದ್ದರಾಮೋತ್ಸವ (Siddaramotsava) ಬಳಿಕ ಕಾಂಗ್ರೆಸ್ (Congress) ಮತ್ತೊಂದು ಮೆಗಾ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ. ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ಹೋರಾಟ ನಡೆಸಲು ಮಾಜಿ  ಸಿಎಂ ಸಿದ್ದರಾಮಯ್ಯ (Former CM Siddaramaiah) ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

First published: