ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಪಿಂಗ್: ಇಲ್ಲಿವೆ ಕಲರ್ಫುಲ್ ಫೋಟೋಗಳು
- News18
- |
1/ 5
ಮಧ್ಯಾಹ್ನ ವರುಣಾ ವಿಧಾನಸಭೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಸಂಜೆ ವೇಳೆಗೆ ಮೈಸೂರಿನಲ್ಲಿ ಶಾಪಿಂಗ್ ನಡೆಸಿದ್ದಾರೆ.
2/ 5
ಮಗ ಡಾ.ಯತೀಂದ್ರ ಪ್ರತಿನಿಧಿಸುವ ವರುಣಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಮೈಸೂರು ನಗರದ ದೇವರಾಜ ಅರಸು ರಸ್ತೆಯಲ್ಲಿ ಶಾಪಿಂಗ್.
3/ 5
ನೈಕ್ ಮಳಿಗೆಯಲ್ಲಿ ಶಾಪಿಂಗ್ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮುಂಜಾನೆಯ ವಾಯು ವಿಹಾರಕ್ಕೆ ಅಗತ್ಯವಾದ ಬಟ್ಟೆ ಹಾಗೂ ಶೂ ಖರೀದಿಸಿದ್ದಾರೆ.
4/ 5
ಶಾಪಿಂಗ್ ವೇಳೆ ಸಿದ್ದರಾಮಯ್ಯ ಅಭಿಮಅನಿಗಳೊಂದಿಗೆ ಫೋಟೋಗೆ ಫೋಸ್ ಕೂಡಾ ನೀಡಿದ್ದಾರೆ.
5/ 5
ಸಿದ್ದರಾಮಯ್ಯರಿಗೆ ಮಗ ಶಾಸಕ ಡಾ. ಯತೀಂದ್ರ ಸಂಸದ ಧೃವನಾರಾಯಣ್ ಶಾಪಿಂಗ್ಗೆ ಜೊತೆ ನೀಡಿದರು.
First published: