Siddaramaiah ಮನೆಯಲ್ಲಿ ಸೂತಕ; ಸಂಭ್ರಮ ಕಳೆದುಕೊಂಡ ಮಾಜಿ ಸಿಎಂ ಕುಟುಂಬ

Mysore: ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೋದರಿ ಶಿವಮ್ಮ ಅವರ ಪತಿ ರಾಮೇಗೌಡರು ನಿಧನರಾಗಿದ್ದಾರೆ.

First published:

  • 13

    Siddaramaiah ಮನೆಯಲ್ಲಿ ಸೂತಕ; ಸಂಭ್ರಮ ಕಳೆದುಕೊಂಡ ಮಾಜಿ ಸಿಎಂ ಕುಟುಂಬ

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೋದರಿ ಶಿವಮ್ಮ ಅವರ ಪತಿ ರಾಮೇಗೌಡರು ನಿಧನರಾಗಿದ್ದಾರೆ.

    MORE
    GALLERIES

  • 23

    Siddaramaiah ಮನೆಯಲ್ಲಿ ಸೂತಕ; ಸಂಭ್ರಮ ಕಳೆದುಕೊಂಡ ಮಾಜಿ ಸಿಎಂ ಕುಟುಂಬ

    ಇಂದು ಬೆಳಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಮೇಗೌಡರು ನಿಧನರಾಗಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ರಾಮೇಗೌಡರು ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು.

    MORE
    GALLERIES

  • 33

    Siddaramaiah ಮನೆಯಲ್ಲಿ ಸೂತಕ; ಸಂಭ್ರಮ ಕಳೆದುಕೊಂಡ ಮಾಜಿ ಸಿಎಂ ಕುಟುಂಬ

    ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಮಗನನ್ನು ಅಗಲಿದ್ದಾರೆ. ಇಂದು ಸಂಹೆ ಸಿದ್ದರಾಮನಹುಂಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದಎ.

    MORE
    GALLERIES