Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

Happy Birthday Siddaramaiah: ಮೂಲತಃ ಮೈಸೂರಿನವರಾದ ಸಿದ್ಧರಾಮಯ್ಯನವರು ಸಿದ್ಧರಾಮನಹುಂಡಿಯ ಸಿದ್ಧರಾಮೇಗೌಡ ಮತ್ತು ಬೋರಮ್ಮ ದಂಪತಿಯ ಪುತ್ರ. ಕುರಿ ಮೇಯಿಸುತ್ತಾ ಬಾಲ್ಯವನ್ನು ಕಳೆಯುತ್ತಿದ್ದ ಪುಟ್ಟ ಬಾಲಕನಿಗೆ ಓದು ಎಂದರೆ ಬಹಳ ಇಷ್ಟ.

First published:

  • 114

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಗಸ್ಟ್ 12ರಂದು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಿದ್ಧರಾಮಯ್ಯ ಅವರ ಕುರಿತಾಗಿ ವಿಡಿಯೋ, ಫೋಟೋಗಳನ್ನು ಹರಿಬಿಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

    MORE
    GALLERIES

  • 214

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ ಅವರ ನಿಜವಾದ ಹುಟ್ಟಹಬ್ಬದ ದಿನಾಂಕ ಬಗ್ಗೆ ಯಾರಿಗೂ ತಿಳಿದಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಜನ್ಮ ದಿನಾಂಕದ ಗೊಂದಲದ ಬಗ್ಗೆ ಹೇಳಿಕೊಂಡಿದ್ದರು. ಆದರೆ ಶಾಲೆಯಲ್ಲಿ ಆಗಸ್ಟ್ 12 ಎಂದು ನಮೂದಾಗಿದೆ. ಹಾಗಾಗಿ ಅಭಿಮಾನಿಗಳು ನೆಚ್ಚಿನ ಜನ ನಾಯಕನ ಹುಟ್ಟು ಹಬ್ಬವನ್ನು ಆಗಸ್ಟ್12 ರಂದು ಆಚರಿಸುತ್ತಾ ಬಂದಿದ್ದಾರೆ.

    MORE
    GALLERIES

  • 314

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ ಅವರ ಹೇಳುವಂತೆ ನನ್ನ ಹುಟ್ಟಹಬ್ಬ ಆಗಸ್ಟ್ 12, 1947 ಅಲ್ಲ, ಅಗಸ್ಟ್ 3, 1947 ಎಂದು ಹೇಳಿಕೊಂಡಿದ್ದಾರೆ. ನನ್ನ ಜನ್ಮದಿನ ಆಚರಿಸುದರಲ್ಲಿ ಆಸಕ್ತಿಯಿಲ್ಲ. ಆದರೂ ಅಭಿಮಾನಿಗಳು ಆಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 414

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸದಾ ಸಮಾಜ ಸೇವೆಯಲ್ಲಿ ಸಿದ್ದರಾಮಯ್ಯ ಅವರು ತೊಡಗಿಸಿಕೊಂಡು ಬಂದಿದ್ದಾರೆ. ಕುರಿ ಮೇಯಿಸುತ್ತಿದ್ದ ಅವರು ರಾಜ್ಯದ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸುವ ಮೂಲಕ ರಾಜ್ಯದ ಏಳಿಗೆಗಾಗಿ ಶ್ರಮಿಸಿದ್ದಾರೆ. ಬಾಲ್ಯ ಶಿಕ್ಷಣ ಜತೆಗೆ ಬೆಳಯುತ್ತಾ ರಾಜಕೀಯದಲ್ಲಿ ತೊಡಗಿಸಿಕೊಂಡ ಸಿದ್ದರಾಮಯ್ಯ ಅವರು 74 ವರ್ಷಗಳ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ.

    MORE
    GALLERIES

  • 514

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಮೂಲತಃ ಮೈಸೂರಿನವರಾದ ಸಿದ್ದರಾಮಯ್ಯನವರು ಸಿದ್ದರಾಮನಹುಂಡಿಯ ಸಿದ್ಧರಾಮೇಗೌಡ ಮತ್ತು ಬೋರಮ್ಮ ದಂಪತಿಯ ಪುತ್ರ. ಕುರಿ ಮೇಯಿಸುತ್ತಾ ಬಾಲ್ಯವನ್ನು ಕಳೆಯುತ್ತಿದ್ದ ಪುಟ್ಟ ಬಾಲಕನಿಗೆ ಓದು ಎಂದರೆ ಬಹಳ ಇಷ್ಟ. ಹಾಗಾಗಿ ಪ್ರಾರಂಭದಲ್ಲಿ ಶಾಲೆಗೆ ಹೋಗದಿದ್ದರು ಮರಳಿನ ಮೇಲೆ ಅಕ್ಷರ ಅಭ್ಯಾಸ ಮಾಡಿದರು.

    MORE
    GALLERIES

  • 614

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    1957ರಲ್ಲಿ 5ನೇ ತರಗತಿಗೆ ಸೇರಿದ್ದರು. ಈ ವೇಳೆ ರಾಜಪ್ಪ ಮೇಷ್ಟು ಅವರ ಸಿದ್ದರಾಮಯ್ಯ ಅವರನ್ನು ಅಡ್ಮಿಷನ್ ಮಾಡಿದ್ದರು. ತಂದೆ ಸಿದ್ದರಾಮೇಗೌಡರ ಬಳಿ ಮಗನ ಹುಟ್ಟಿದ ದಿನಾಂಕವನ್ನು ಮೇಷ್ಟ್ರು ಕೇಳಿದಾಗ ನನಗೆ ಗೊತ್ತಿಲ್ಲ ಎಂದಿದ್ದರಂತೆ. ಹಾಗಾಗಿ ಅಗಸ್ಟ್ 12, 1947 ಎಂದು ದಾಖಲಿಸಿಕೊಂಡರಂತೆ.

    MORE
    GALLERIES

  • 714

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಬಂದರು ನಂತರ ವಿದ್ಯಾವರ್ಥಕಕ್ಕೆ ಸೇರಿದರು. 1964ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು. ನಂತರ ಪಿಯುಸಿಗೆ ಯುವರಾಜ ಕಾಲೇಜು ಸೇರಿದರು. ಬಿಎಸ್ಸಿ ಮುಗಿಸಿ ನಂತರ ಕಾನೂನು ಪದವಿ ಪಡೆಯಲು ವಿದ್ಯಾವರ್ಧಕ ಕಾಲೇಜು ಸೇರಲು ಇಚ್ಛಿಸುತ್ತಾರೆ. ನಂತರ ಇಲ್ಲೇ ಅಧ್ಯಾಪಕರಾಗಿ ಸೇವೆ ಮಾಡುತ್ತಾರೆ.

    MORE
    GALLERIES

  • 814

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಈ ಸಮಯದಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಸಂಪರ್ಕ ಸಿಗುತ್ತದೆ. ಈ ವೇಳೆ ಅನೇಕ ಹೋರಾಟಗಾರರ ಪ್ರಭಾವಕ್ಕೆ ಒಳಗಾಗಿ ಜನಪರ ಹೋರಾಟದಲ್ಲಿ ಭಾಗವಹಿಸುತ್ತಾರೆ. 1947ರಲ್ಲಿ ಜೆಪಿ ಚಳುವಳಿ, 1975ರಲ್ಲಿ ತುರ್ತುಪರಿಸ್ಥಿಯನ್ನು ವಿರೋಧಿಸಿ ಜೈಲು ಸೇರುತ್ತಾರೆ.

    MORE
    GALLERIES

  • 914

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ನಂತರ ಸಿದ್ದರಾಮಯ್ಯ ಅವರು ರಾಜಕೀಯದತ್ತ ವಾಳುತ್ತಾರೆ. 1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ನಿಂತು ಸೋಲುಕಾಣುತ್ತಾರೆ. 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರು. 1994ರಲ್ಲಿ ದೇವೆಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

    MORE
    GALLERIES

  • 1014

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    2004ರಲ್ಲಿ ಜೆಡಿಎಸ್ –ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾದರು. ಆ ಬಳಿಕ 2005ರಲ್ಲಿ ಜೆಡಿಎಸ್ ಬಿಟ್ಟು ಹೊರಬಂದರು. ನಂತರ ಕಾಂಗ್ರೆಸ್ ಸೇರಿದರು. ಮೇ5, 2013ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾದರು 5 ವರ್ಷಗಳ ಕಾಲ ಆಡಳಿತ ನಡೆಸಿದರು

    MORE
    GALLERIES

  • 1114

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ ಅವರು ಪಾರ್ವತಿ ಅವರನ್ನು ವಿವಾಹವಾಗಿ ರಾಕೇಶ್​ ಮತ್ತು ಯತೀಂದ್ರ ಎಂಬ ಎರಡು ಮಕ್ಕಳನ್ನು ಹೊಂದಿದ್ದರು. ಆದರೆ ಮಗ ರಾಕೇಶ್​ ಅವರು ತೀರಿಹೋಗಿದ್ದಾರೆ. ಯತೀಂದ್ರ ಅವರು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.

    MORE
    GALLERIES

  • 1214

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ

    MORE
    GALLERIES

  • 1314

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ

    MORE
    GALLERIES

  • 1414

    Siddaramaiah Birthday Special; ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೀಗಿದೆ

    ಸಿದ್ದರಾಮಯ್ಯ

    MORE
    GALLERIES