Sriramulu Daughter Marriage: ಶ್ರೀರಾಮುಲು ಮಗಳ ಮದುವೆಯಲ್ಲಿ ತಾರಾಮೆರುಗು: ಸುದೀಪ್, ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿ
Sriramulu daughter wedding: ಸಚಿವ ಶ್ರೀರಾಮುಲು ಮಗಳು ರಕ್ಷಿತಾ ಇಂದು ಲಲಿತ್ ಸಂಜೀವ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಈ ವೈಭೋವೋಪಿತ ಮದುವೆಯಲ್ಲಿ ಹಲವು ಗಣ್ಯರು ಭಾಗಿಯಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ನೂತನ ವಧುವರರಿಗೆ ಶುಭಕೋರಿದರು. ಸಿದ್ದರಾಮಯ್ಯ, ಸುದೀಪ್ ಕೂಡ ಈ ಮದುವೆಗೆ ಹಾಜರಾಗಿ ಹೊಸ ಜೋಡಿಗಳಿಗೆ ಹಾರೈಸಿದ್ದಾರೆ.