Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನಸೌಧ ಪ್ರವೇಶಕ್ಕೂ ಮುನ್ನ ಶಕ್ತಿಸೌಧದ ಮೆಟ್ಟಿಲುಗಳಿಗೆ ತಲೆ ಬಾಗಿ, ಮೊಣಕಾಲೂರಿ ನಮಸ್ಕರಿಸಿದ್ದು ಎಲ್ಲರ ಗಮನ ಸೆಳೆಯಿತು.

  • News18 Kannada
  • |
  •   | Bangalore [Bangalore], India
First published:

  • 17

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ, ಪ್ರಮಾಣ ವಚನ ಸ್ವೀಕಾರವೂ ಅದ್ಧೂರಿಯಾಗಿತ್ತು. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ನಡುವೆ ಒಗ್ಗಟ್ಟು ಗಟ್ಟಿ ಆಯ್ತಾ? ಅಥವಾ ಕಂದಕ ದೊಡ್ಡದಾಯಿತಾ ಅನ್ನೋ ಚರ್ಚೆ ಶುರುವಾಗಿದೆ.

    MORE
    GALLERIES

  • 27

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಪ್ರಮಾಣ ವಚನದ ವೇದಿಕೆಯಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ವೈಮನಸ್ಸು ಮುಂದುವರೆದಿದ್ಯಾ? ಇಂಥದ್ದೊಂದು ಪ್ರಶ್ನೆಯನ್ನು ವೇದಿಕೆ ಮೇಲೆ ನಡೆದ ಸನ್ನಿವೇಶ ಹುಟ್ಟು ಹಾಕಿತ್ತು.

    MORE
    GALLERIES

  • 37

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಹೌದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ ಅಂತ ಡಿಕೆ ಶಿವಕುಮಾರ್​ ಭಾಷಣ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಬಂದು ಡಿ.ಕೆ ಶಿವಕುಮಾರ್ ಅವ​ರನ್ನು ಸೈಡಿಗೆ ಕಳಿಸಿದರು.

    MORE
    GALLERIES

  • 47

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಆ ಬಳಿಕ ಡಿಕೆ ಶಿವಕುಮಾರ್ ಮಾತನಾಡುವ ಸಂದರ್ಭದಲ್ಲಿ ಮೈಕ್ ಕೈಕೊಟ್ಟಿತ್ತು. ಮೈಕ್ ಹಿಡಿದು ರಾಹುಲ್​ ಗಾಂಧಿ ಭಾಷಣ ಮಾಡಲಿದ್ದಾರೆ ಎಲ್ಲರೂ ಸುಮ್ಮನಿರಿ ಎಂದು ಹೇಳುತ್ತಿದ್ದರು. ಆದರೆ ಮೈಕ್​ ಕೈಕೊಟ್ಟಿತ್ತು. ಇದರಿಂದ ಡಿಕೆ ಶಿವಕುಮಾರ್​ ಪೇಚಿಗೆ ಸಿಲುಕಿ ರಿಪೇರಿಗೂ ಕೈಹಾಕಿದ್ದರು. ಅಷ್ಟರಲ್ಲಿ ರಾಹುಲ್​ ಗಾಂಧಿ ಅವರೇ ಭಾಷಣ ಶುರು ಮಾಡಿದ್ದರು.

    MORE
    GALLERIES

  • 57

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಪರಂ ಕಿವಿಹಿಂಡಿದ ಸಿದ್ದರಾಮಯ್ಯ; ಇನ್ನು ಇಂದಿನ ಪ್ರಮಾಣ ವಚನದ ವೇದಿಕೆಗೆ ಬಂದ ಸಿದ್ದರಾಮಯ್ಯ ಅವರಿಗೆ ಎಲ್ಲರೂ ನಮಸ್ಕರಿಸುತ್ತಿದ್ದರು. ಮಾಜಿ ಡಿಸಿಎಂ ಪರಮೇಶ್ವರ್ ಅವರು ಕೂಡ ಸಿದ್ದರಾಮಯ್ಯ ಅವರಿಗೆ ನಮಸ್ಕರಿಸಿದರು. ಆದರೆ ಈ ವೇಳೆ ನಗುತ್ತಲೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರ ಕಿವಿಹಿಡಿದ ವಿಡಿಯೋ ವೈರಲ್​​​ ಆಗಿದೆ.

    MORE
    GALLERIES

  • 67

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಉಳಿದಂತೆ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು. 5 ವರ್ಷದ ಬಳಿಕ ಮತ್ತೆ ಸಿಎಂ ಆಗಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಪ್ರವೇಶ ಕೊಟ್ಟ ವೇಳೆ ಪದಗ್ರಹಣದ ಬಳಿಕ ಝೀರೋ ಟ್ರಾಫಿಕ್​​ನಲ್ಲಿ ಆಗಮಿಸಿದ್ದರು. ಈ ವೇಳೆ ಸಿಬ್ಬಂದಿ ಶಾಲು ಹೊದಿಸಿ, ಹಾರ ಹಾಕಿ ಸ್ವಾಗತಿಸಿದ್ದರು.

    MORE
    GALLERIES

  • 77

    Siddaramaiah- DK Shivakumar: ಸಿದ್ದು ಬಂದ್ರು, ಡಿಕೆಶಿ ಹೋದ್ರು! ‘ಟಗರು-ಬಂಡೆ’ ನಡುವೆ ಮೈಮನಸ್ಸು ವೇದಿಕೆ ಮೇಲೆಯೇ ಬಯಲಾಯ್ತಾ?

    ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನಸೌಧ ಪ್ರವೇಶಕ್ಕೂ ಮುನ್ನ ಶಕ್ತಿಸೌಧದ ಮೆಟ್ಟಿಲುಗಳಿಗೆ ತಲೆ ಬಾಗಿ, ಮೊಣಕಾಲೂರಿ ನಮಸ್ಕರಿಸಿದ್ದು ಎಲ್ಲರ ಗಮನ ಸೆಳೆಯಿತು.

    MORE
    GALLERIES