PHOTOS: ಡಿನ್ನರ್ ಹಾಲ್ ನಂತೆ ಸಜ್ಜಾದ ಶಿವಮೊಗ್ಗದ ಮತ ಎಣಿಕೆ ಕೊಠಡಿಗಳು

ಲೋಕಸಭಾ ಚುನಾವಣೆ 2019ರ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಡಿನ್ನರ್ ಹಾಲ್ ಮೀರಿಸುವ ರೀತಿಯಲ್ಲಿ ಕೊಠಡಿಗಳು ಸಜ್ಜುಗೊಂಡಿದ್ದು ಎಲ್ಲರ ಗಮನ ಸೆಳೆಯುವಂತಿದೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡಲ್ಲಿ

  • News18
  • |
First published: