Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

ಮಲೆನಾಡು ಮತ್ತು ಕುಂದಾ ನಗರಿಯಲ್ಲಿ ನಮೋ ಮೇನಿಯಾ ಶುರುವಾಗಿದೆ. ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ, ಮಧ್ಯಾಹ್ನ ಬೆಳಗಾವಿಗೆ ತೆರಳಲಿದ್ದಾರೆ.

First published:

  • 17

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಉಡುಗೊರೆ ಸಿದ್ಧವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯ ವಿಶೇಷ ಉಡುಗೊರೆ ಪ್ರಧಾನಿಗಳಿಗಾಗಿ ಕಾಯುತ್ತಿದೆ.

    MORE
    GALLERIES

  • 27

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ಸಾಗರದ ಕಲಾವಿದರು ವಿಮಾನ ನಿಲ್ದಾಣದ ಮಾದರಿಯನ್ನು ಶ್ರೀಗಂಧದಲ್ಲಿ ಮಾಡಲಾಗಿದೆ. ಸ್ಮರಣಿಕೆಯ ಕೆಳ ಭಾಗವನ್ನು ಬೀಟೆ ಹಾಗೂ ಶಿವನೆ ಮರದಿಂದ ತಯಾರಿಸಲಾಗಿದೆ.

    MORE
    GALLERIES

  • 37

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ವಿಶೇಷ ಸ್ಮರಣಿಕೆ ಜೊತೆಯಲ್ಲಿ ಅಡಕೆ ಹಾಳೆಯಲ್ಲಿ ಮಾಡಲಾಗಿರುವ ಪೇಟ ಮತ್ತು ಅಡಕೆಯಲ್ಲಿ ಸಿದ್ಧವಾಗಿರುವ ಹಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸನ್ಮಾನಿಸಲಾಗುತ್ತದೆ.

    MORE
    GALLERIES

  • 47

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ವಿಮಾನ ನಿಲ್ದಾಣದ ಮುಂಭಾಗ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆ ಮುಂಭಾಗ ಸುಮಾರು 1 ಲಕ್ಷಕ್ಕೂ ಅಧಿಕ ಆಸನಗಳನ್ನು ಹಾಕಲಾಗಿದೆ.

    MORE
    GALLERIES

  • 57

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ಬೆಳಗಾವಿಯಲ್ಲಿ ಕಲಾವಿದನೋರ್ವ ಹೊಲಿಗೆಯಿಂದ ಮೋದಿ ಅವರ ಭಾವಚಿತ್ರ ನಿರ್ಮಾಣ ಮಾಡಿದ್ದು, ಅವರಿಗೆ ಕೊಡಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ.

    MORE
    GALLERIES

  • 67

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮನ ಹಿನ್ನೆಲೆ ಅಭಿಮಾನಿ ಕಲ್ಲಪ್ಪಾ ಶಿವಾಜಿ ಭಾತಕಂಡೆ ಎಂಬವರು ಕಲ್ಲಂಗಡಿಯಲ್ಲಿ ಪ್ರಧಾನಿಗಳ ಚಿತ್ರವನ್ನು ಬಿಡಿಸಿದ್ದಾರೆ. ನಗರದ ಚನ್ನಮ್ಮ ವೃತ್ತದಲ್ಲಿ ಕಲ್ಲಂಗಡಿ ಪ್ರದರ್ಶನಕ್ಕೆ ಇರಿಸಿದ್ದಾರೆ.

    MORE
    GALLERIES

  • 77

    Shivamogga: ಪ್ರಧಾನಿಗಾಗಿ ಸಿದ್ಧವಾಯ್ತು ವಿಶೇಷ ಗಿಫ್ಟ್; ಕಲ್ಲಂಗಡಿಯಲ್ಲಿ ಅರಳಿದ ಮೋದಿ ಚಿತ್ರ

    ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಳಗಾವಿಯಲ್ಲಿ ಪ್ರಧಾನಿಗಳ ರೋಡ್​ ಶೋಗಾಗಿ 10 ಕ್ವಿಂಟಾಲ್ ಹೂ ಖರೀದಿ ಮಾಡಲಾಗಿದೆ.

    MORE
    GALLERIES