Shivamogga To Bengaluru Trains: ಶಿವಮೊಗ್ಗ-ಬೆಂಗಳೂರು ಸೇರಿ ಹಲವು ರೈಲುಗಳ ಮರು ಓಡಾಟ ಶುರು! ವಿವರ ಚೆಕ್ ಮಾಡಿ

ಕಾಮಗಾರಿ ಹಿನ್ನೆಲೆ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ರೈಲುಗಳ ಸಂಚಾರ ಕಡಿತಗೊಂಡಿತ್ತು. ಇದೀಗ ಇದೇ ಜುಲೈ 9 ಹಾಗೂ 10 ರಂದು ರೈಲುಗಳು ಈ ಎಲ್ಲಾ ಪ್ರದೇಶಗಳಲ್ಲಿ ಮತ್ತೆ ಓಡಾಟ ಆರಂಭಿಸಲಿದೆ. ಮತ್ತೆ ಓಡಾಡಲಿರುವ ರೈಲುಗಳ ಲಿಸ್ಟ್ ಇಲ್ಲಿದೆ.

First published: