ಇದೇ ಜುಲೈ 9 ರಂದು ಹರಿಹರದಿಂದ ದಾವಣಗೆರೆ, ಶಿವಮೊಗ್ಗ ನಗರದಿಂದ ಬೆಂಗಳೂರು (Shivamogga To Bengaluru) ನಡುವೆ ಸಂಚರಿಸುವ ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ರೈಲು , ಹುಬ್ಬಳ್ಳಿ- ಅರಸೀಕೆರೆ ಎಕ್ಸ್ ಪ್ರೆಸ್ ಈ ಎಲ್ಲಾ ರೈಲುಗಳು ಹಿಂದೆ ಯಾವ ಸಮಯಕ್ಕೆ ಓಡಾಟ ನಡೆಸುತ್ತಿದ್ದವೋ ಅದೇ ಸಮಯಕ್ಕೆ ಓಡಾಟ ನಡೆಸಲಿರುವುದಾಗಿ ರೈಲ್ವೇ ಇಲಾಖೆಯು ತಿಳಿಸಿದೆ.